ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಸೇವಾ ಯೋಜನೆ ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಯುವ ಯುವಕರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ

ಮಾನ್ಯ ಸಚಿವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಪ್ರಪಂಚದಲ್ಲಿ ಯುವ ಜನರ ಸಂಖ್ಯೆ ಹಿಂದಿಗಿಂತಲೂ ಇಂದು ಹೆಚ್ಚು ಹಾಗೂ ಇದರಿಂದ ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಇದೊಂದು ಅಭೂತಪೂರ್ವ ಶಕ್ತಿಯಾಗಿದೆ. ಭಾರತದೇಶವು ಪ್ರಪಂಚದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ಹಾಗೂ ಅತೀ ಹೆಚ್ಚು

ಅಪರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ

ಯುವಜನತೆಗೆ ಸಂಬಂಧಿಸಿದ ಶಕ್ತಿ ಮತ್ತು ಉತ್ಸಾಹದ ಪ್ರಮಾಣದೊಂದಿಗೆ, ಅವುಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ

ಮುಖ್ಯ ಸಲಹಾಕಾರರು, ನಿಮ್ಹಾನ್ಸ್

ನಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನಸಿಕ, ನರರೋಗ, ಉದ್ದೀಪನ ಮದ್ದುಗಳಿಂದ ಉಂಟಾಗುವ ತೊಂದರೆಗಳು, ಅಪಘಾತಗಳು ಮತ್ತು ಇತರೆ ಅಸಾಂಕ್ರಾಮಿಕ ರೋಗಗಳ ಮೇಲಿನ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಬಲಪಡಿಸಲು

ನಿರ್ದೇಶಕರು, ನಿಮ್ಹಾನ್ಸ್

ಇಡೀ ವಿಶ್ವದಲ್ಲಿ ಯುವ ಜನಾಂಗವು ಅತ್ಯಮೂಲ್ಯ ಜನ ಸಮೂಹವಾಗಿದೆ. ಯುವ ಜನತೆಯು ಉತ್ಸಾಹ, ಶಕ್ತಿ, ಸಾಹಸ ಪ್ರವೃತ್ತಿ, ಕುತೂಹಲ ಮತ್ತು ಸಮಾಜ ಹಾಗೂ ಸಂಸ್ಕೃತಿಗೆ ಹೊಂದಿಕೊಳ್ಳುವ ಗುಂಪಾಗಿ ಗುರುತಿಸಲಾಗಿದೆ. ಪ್ರಸ್ತುತ, ಜಾಗತೀಕರಣ ಮತ್ತು ಉದಾರೀಕರಣ,

ಪ್ರಧಾನ ತನಿಖಾಧಿಕಾರಿ