ಯುವಸ್ಪಂದನ ಕಾರ್ಯಕ್ರಮದ ೨೦೨೧ನೇ ಇಸವಿಯ ಉದ್ದೇಶಿತ ತರಬೇತಿಯ ವೇಳಾಪಟ್ಟಿ

ಯುವ ಪರಿವರ್ತಕರ ತರಬೇತಿಗಳು

ಮೂಲ ತರಬೇತಿಗಳು

ಕ್ರ. ಸ. ತರಬೇತಿಯ ದಿನಾಂಕ ತರಬೇತಿಯ ವಿಧ ಪತ್ರಿಕಾ ಪ್ರಕಟಣೆ ಯುವ ಸ್ಪಂದನ ಕೇಂದ್ರದಲ್ಲಿ ಸಂದರ್ಶನ ನಿಮ್ಹಾನ್ಸ್‌ಗೆ ಕಳುಹಿಸಬೇಕಾದ ತರಬೇತಿಗಾರರ ಅಂತಿಮ ಪಟ್ಟಿ ತರಬೇತಿಗೆ ಬರುವವರಿಗೆ ಸಂದೇಶ ರವಾನಿಸುವುದು ಕ್ಷೇತ್ರ ತರಬೇತಿ
1 16-20 ಫೆಬ್ರವರಿ 2021 ಮೂಲ ತರಬೇತಿ 25 ಜನವರಿ 2021 ರ ಒಳಗೆ 10ನೇ ಫೆಬ್ರವರಿ 2021ರ ಒಳಗೆ 11-02-2021 13-02-2021 23 & 24ನೇ ಫೆಬ್ರವರಿ 2021
2 17-21 ಮೇ 2021 ಮೂಲ ತರಬೇತಿ 25ನೇ ಏಪ್ರಿಲ್ 2021 ರ ಒಳಗೆ 10ನೇ ಮೇ 2021ರ ಒಳಗೆ 11-05-2021 14-05-2021 24 & 25ನೇ ಮೇ 2021
3 16-20 ಆಗಸ್ಟ್ 2021 ಮೂಲ ತರಬೇತಿ 25ನೇ ಜುಲೈ 2021 ರ ಒಳಗೆ 10ನೇ ಆಗಸ್ಟ್ 2021 ರ ಒಳಗೆ 11-08-2021 13-08-2021 24 & 24ನೇ ಆಗಸ್ಟ್ 2021
4 16-20 ನವೆಂಬರ್ 2021 ಮೂಲ ತರಬೇತಿ 15ನೇ ಅಕ್ಟೋಬರ್ 2021 ರ ಒಳಗೆ 10ನೇ ನವೆಂಬರ್ 2021 ರ ಒಳಗೆ 11-11-2021 13-11-2021 23 & 24ನೇ ನವೆಂಬರ್ 2021

ಪುನರ್ ತರಬೇತಿಗಳು

ಕ್ರ. ಸ.
ತರಬೇತಿಯ ದಿನಾಂಕ
ತರಬೇತಿಯ ವಿಧ ನಿರ್ವಹಿಸಬೇಕಾದ ಕೆಲಸ ನಿಮ್ಹಾನ್ಸ್‌ಗೆ ಕಳುಹಿಸಬೇಕಾದ ತರಬೇತಿಗಾರರ ಅಂತಿಮ ಪಟ್ಟಿ ತರಬೇತಿಗೆ ಬರುವವರಿಗೆ ಸಂದೇಶ ರವಾನಿಸುವುದು
1 21-23ನೇ ಡಿಸೆಂಬರ್ 2021 ಪುನರ್ ತರಬೇತಿ ಪುನರ್ ತರಬೇತಿಗೆ ಯುವಪರಿವರ್ತಕರನ್ನು ಗುರುತಿಸಿ ಕಳುಹಿಸಿಕೊಡುವುದು 11-12-2021 05-12-2021

ಯುವ ಸಮಾಲೋಚಕರ ತರಬೇತಿಗಳು

ಮೂಲ ತರಬೇತಿಗಳು

ಕ್ರ. ಸ.
ತರಬೇತಿಯ ದಿನಾಂಕ
ತರಬೇತಿಯ ವಿಧ ನಿರ್ವಹಿಸಬೇಕಾದ ಕೆಲಸ ನಿಮ್ಹಾನ್ಸ್‌ಗೆ ಕಳುಹಿಸಬೇಕಾದ ತರಬೇತಿಗಾರರ ಅಂತಿಮ ಪಟ್ಟಿ ತರಬೇತಿಗೆ ಬರುವವರಿಗೆ ಸಂದೇಶ ರವಾನಿಸುವುದು ಕ್ಷೇತ್ರ ತರಬೇತಿ
1 21-23ನೇ ಸೆಪ್ಟಂಬರ್ 2021 ಯುವ ಸಮಾಲೋಚಕರ ಮೂಲ ತರಬೇತಿ ಕೌಶಲ್ಯ ಹೊಂದಿರುವ ಯುವ ಪರಿವರ್ತಕರು/ಇತರರನ್ನು ಗುರುತಿಸುವುದು 14-09-2021 18-09-2021 25ನೇ ಸೆಪ್ಟಂಬರ್ 2021

ಪುನರ್ ತರಬೇತಿಗಳು

ಕ್ರ. ಸ.
ತರಬೇತಿಯ ದಿನಾಂಕ
ತರಬೇತಿಯ ವಿಧ ನಿರ್ವಹಿಸಬೇಕಾದ ಕೆಲಸ ನಿಮ್ಹಾನ್ಸ್‌ಗೆ ಕಳುಹಿಸಬೇಕಾದ ತರಬೇತಿಗಾರರ ಅಂತಿಮ ಪಟ್ಟಿ ತರಬೇತಿಗೆ ಬರುವವರಿಗೆ ಸಂದೇಶ ರವಾನಿಸುವುದು
1 5-7ನೇ ಜನವರಿ 2021 ಪುನರ್ ತರಬೇತಿ ಪುನರ್ ತರಬೇತಿಗೆ ಯುವ ಸಮಾಲೋಚಕರನ್ನು ಗುರುತಿಸಿ ಕಳುಹಿಸಿಕೊಡುವುದು 29-12-2020 01-01-2021
2 20-22ನೇ ಜುಲೈ 2021 ಪುನರ್ ತರಬೇತಿ ಪುನರ್ ತರಬೇತಿಗೆ ಯುವ ಸಮಾಲೋಚಕರನ್ನು ಗುರುತಿಸಿ ಕಳುಹಿಸಿಕೊಡುವುದು 09-07-2021 17-07-2021

೨೦೨೧ನೇ ಸಾಲಿನ ಜೀವನ ಕೌಶಲ್ಯ ತರಬೇತಿಯ ಸೂಚಿತ ವೇಳಾಪಟ್ಟಿ

ಜೀವನ ಕೌಶಲ್ಯವು ಹೊಂದಾಣಿಕೆಯ ಮತ್ತು ಸಕಾರಾತ್ಮಕ ನಡವಳಿಕೆಯ ಸಾಮರ್ಥ್ಯಗಳಾಗಿದ್ದು, ಅದು ದೈನಂದಿನ ಜೀವನದ ಬೇಡಿಕೆಗಳು ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವ್ಯಕ್ತಿಗಳಿಗೆ ಅನುವು ಮಾಡಿಕೊಡುತ್ತದೆ.” – ವಿಶ್ವ ಆರೋಗ್ಯ ಸಂಸ್ಥೆ, ೧೯೯೩
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್.ಎಸ್.ಎಸ್. ವಿಭಾಗ ಹಾಗೂ ಎಪಿಡೀಮಿಯಾಲಜಿ ವಿಭಾಗ, ಜನ ಆರೋಗ್ಯ ಕೇಂದ್ರ, ನಿಮ್ಹಾನ್ಸ್, ಬೆಂಗಳೂರು ವತಿಯಿಂದ ಕರ್ನಾಟಕದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳು ಹಾಗೂ ಸಂಯೋಜಕರ ಮೂಲಕ ಯುವಜನರಿಗೆ ಜೀವನ ಕೌಶಲ್ಯ ಮತ್ತು ಸಮಾಲೋಚನಾ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು” ಈ ಕಾರ್ಯಕ್ರಮದ ಉದ್ದೇಶ.
“ಜೀವನ ಕೌಶಲ್ಯ ಮತ್ತು ಸಮಾಲೋಚನಾ ಸೇವೆಗಳು” ಕಾರ್ಯಕ್ರಮದಲ್ಲಿ ತರಬೇತಿಯನ್ನು ಪಡೆದಿರುವ ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಸಂಯೋಜಕರು, ಅಧಿಕಾರಿಗಳು, ಬೋಧಕರು ಮತ್ತು ಯುವಪರಿವರ್ತಕರ ಮೂಲಕ ಕರ್ನಾಟಕದಾದ್ಯಂತ ಯುವಕರನ್ನು ಸಶಕ್ತಗೊಳಿಸಿ, ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಯಾವುದೇ ಇತರ ಆಸಕ್ತ ಅಭ್ರ‍್ಥಿಗಳು ಕನಿಷ್ಠ ಶುಲ್ಕದೊಂದಿಗೆ ತರಬೇತಿಗೆ ಅರ್ಜಿ ಸಲ್ಲಿಸಬಹುದು (ಇದರಲ್ಲಿ ೬ ದಿನಗಳ ವಸತಿ, ಆಹಾರ ಮತ್ತು ತರಬೇತಿ ಒಳಗೊಂಡಿರುತ್ತದೆ.
ಇಲ್ಲಿಯವರೆಗೆ ನಾವು ಕರ್ನಾಟಕದಾದ್ಯಂತ 2774 ಎನ್‌ಎಸ್‌ಎಸ್ ಸಂಯೋಜಕರು, ಅಧಿಕಾರಿಗಳು ಮತ್ತು ಬೋಧನಾ ವಿಭಾಗಕ್ಕೆ ತರಬೇತಿ ನೀಡಿದ್ದೇವೆ. ತರಬೇತಿ ಪಡೆದವರು ಆಯಾ ಕಾಲೇಜುಗಳಲ್ಲಿ 1266  ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಮತ್ತು ಕರ್ನಾಟಕದಾದ್ಯಂತ 467634 ಯುವಜನರನ್ನು ತಲುಪಿದ್ದಾರೆ. ಬನ್ನಿ, ನಮ್ಮ ರಾಜ್ಯದ ಯುವಜನರನ್ನು ಸಬಲೀಕರಣಗೊಳಿಸುವಲ್ಲಿ ಭಾಗವಾಗೋಣ.

ಕ್ರ.ಸಂ ತರಬೇತಿ ಸಂಖ್ಯೆ ತಿಂಗಳು ಪ್ರಾರಂಭ ದಿನಾಂಕ ಅಂತಿಮ ದಿನಾಂಕ
1 99 ಮತ್ತು 100ನೇ ತರಬೇತಿ ಸೆಪ್ಟಂಬರ್ 9/13/2021 9/18/2021
2 101 ಮತ್ತು 102ನೇ ತರಬೇತಿ ಸೆಪ್ಟಂಬರ್ 9/20/2021 9/25/2021
3 103 ಮತ್ತು 104ನೇ ತರಬೇತಿ ಅಕ್ಟೋಬರ್ 10/25/2021 10/30/2021
4 105 ಮತ್ತು 106ನೇ ತರಬೇತಿ ನವೆಂಬರ್/ಡಿಸೆಂಬರ್ 11/29/2021 12/4/2021
5 107 ಮತ್ತು 108ನೇ ತರಬೇತಿ ಡಿಸೆಂಬರ್ 12/13/2021 12/18/2021

ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವಿರಾ? ನಿಮ್ಮ ಆಸಕ್ತಿಯನ್ನು ನಮಗೆ ತಿಳಿಸಲು ಇಲ್ಲಿ ಕ್ಲಿಕ್ ಮಾಡಿ