ಯುವಸ್ಪಂದನ ಕೇಂದ್ರಗಳಲ್ಲಿ ಮಾರ್ಗದರ್ಶನ ನೀಡಲಾಗುವ ೬ ಪ್ರಮುಖ ವಿಷಯಗಳು
ಯುವ ಸ್ಪಂದನ ಕೇಂದ್ರಗಳಲ್ಲಿ ಮಾರ್ಗದರ್ಶನ ಪಡೆಯಬಹುದಾದ ಯುವ ಜನರ ಪ್ರಮುಖ ಸಮಸ್ಯೆಗಳು
ಶಿಕ್ಷಣ ಮತ್ತು ವೃತ್ತಿ ವಿಷಯಗಳು
ಮತ್ತಷ್ಟು ಓದಿ
ಆರೋಗ್ಯ ಮತ್ತು ಜೀವನಶೈಲಿ
ಮತ್ತಷ್ಟು ಓದಿ
ಸುರಕ್ಷತೆ
ಮತ್ತಷ್ಟು ಓದಿ
ಸಂಬಂಧಗಳು
ಮತ್ತಷ್ಟು ಓದಿ
ಲಿಂಗ ಮತ್ತು ಲೈಂಗಿಕತೆ
ಮತ್ತಷ್ಟು ಓದಿ
ವ್ಯಕ್ತಿತ್ವ ಬೆಳವಣಿಗೆ
ಮತ್ತಷ್ಟು ಓದಿ
ನಮ್ಮ ವ್ಯಾಪ್ತಿ
ನಮ್ಮ ಒಟ್ಟು ಅಂಕಿ ಅಂಶಗಳ ಅವಲೋಕನ
18843
ಸಂಪನ್ಮೂಲ ಕ್ರೂಢೀಕರಣ
41760
ಅರಿವು ಕಾರ್ಯಕ್ರಮಗಳು
34275
ಮಾರ್ಗದರ್ಶನ ಪಡೆದವರು
10490
ಉಲ್ಲೇಖಗಳು
93
ಯುವ ಪರಿವರ್ತಕರು
20
ಯುವ ಸಮಾಲೋಚಕರು
ನಾವು ಪ್ರಸ್ತುತ ಏನು ಮಾಡುತ್ತಿದ್ದೇವೆ?
ಸುದ್ದಿ
ಕಾರ್ಯಕ್ರಮಗಳು
ಸಂಶೋಧನಾ/ಅನ್ವೇಷಣಾ ಪ್ರಕಟಣೆಗಳು
ಸರ್ಕಾರ ಮತ್ತು ತಜ್ಞರ ಸಂದೇಶ
ನಮ್ಮ ಅರ್ಥಿಗಳು ಏನು ಹೇಳುತ್ತಾರೆ?
ರವಿ
ನಾನು ರವಿ, ವೃತ್ತ ಪತ್ರಿಕೆಯೊಂದರ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಾಯಿಗೆ ಕೆಲವು ದಿನಗಳಿಂದ ತಲೆನೋವು, ಸುಸ್ತು ಕಾಣಿಸತೊಡಗಿತ್ತು. ಹಾಗಾಗಿ ಆಕೆಯನ್ನು ...ಮತ್ತಷ್ಟು ಓದಿ
ಮಂಜು
ನನ್ನ ಹೆಸರು ಮಂಜು. ನನ್ನ ೨೬ ವರ್ಷ ವಯಸ್ಸಿನ ಮಗ ಕೆಲವು ವರ್ಷಗಳ ಹಿಂದೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ. ಆಗ ಊರಿನ ವೈದ್ಯರ ಸಲಹೆಯ ಮೇರೆಗೆ ಶಿವಮೊಗ್ಗದ ಮಾನಸ ಆಸ್ಪತ್ರೆಗೆ ...ಮತ್ತಷ್ಟು ಓದಿ
ಭಾನು
ನನ್ನ ಹೆಸರು ಭಾನು, ಓದುವುದರಲ್ಲಿ ನಾನು ತುಂಬಾ ಮುಂದಿದ್ದೆ. ಟೀಚರ್ ಆಗಬೇಕೆನ್ನುವುದು ನನ್ನ ಕನಸಾಗಿತ್ತು. ಹಿಂದಿನ ವರ್ಷ ನನಗೆ ಬಂದ ತೀವ್ರವಾದ ಜ್ವರ ಆ ಕನಸನ್ನು...ಮತ್ತಷ್ಟು ಓದಿ
ಜಸೀನಾ
ನನ್ನ ಹೆಸರು ಜಸೀನಾ. ನಾನು ನನ್ನ ಮೊಮ್ಮಗನ ಬಗ್ಗೆ ತುಂಬಾ ಚಿಂತೆಗೊಳಗಾಗಿದ್ದೆ. ಶಿಕ್ಷಕರು ಆತನು ಗಮನ ಮತ್ತು ಏಕಾಗ್ರತೆ ಕಡಿಮೆ ಇರುವ ಮಗು ಎಂದು ಗುರುತಿಸಿದ್ದರು...ಮತ್ತಷ್ಟು ಓದಿ
ಪ್ರೇಮಾ
ನನ್ನ ಹೆಸರು ಪ್ರೇಮಾ, ವಾಣಿಜ್ಯ ವಿಷಯದಲ್ಲಿ ಪದವಿಯನ್ನು ಪಡೆದಿದ್ದೇನೆ. ಕಳೆದ ೩ ವರ್ಷದಿಂದ ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ನಾವು ಮದುವೆಯಾಗಲು...ಮತ್ತಷ್ಟು ಓದಿ
ಮಧುಮತಿ
ನನ್ನ ಹೆಸರು ಮಧುಮತಿ, ದ್ವಿತೀಯ ಪಿ.ಯು.ಸಿ ಓದುತ್ತಿದ್ದೇನೆ. ನನ್ನ ತಂದೆ ಯಾವಾಗಲೂ ಮಧ್ಯಪಾನ ಮಾಡುತ್ತಿದ್ದರು, ಮನೆಯಲ್ಲಿ ನಾವು ಸಂತೋಷವೆಂಬುದನ್ನೇ ಕಂಡಿರಲಿಲ್ಲ. ..